HOME

BIO-DATA

ಶ್ರೀ ಕೆ. ಅಬ್ದುಲ್‌ ಜಬ್ಬಾರ್‌

ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ - ನಾಮನಿರ್ದೇಶಿತ - 5-[505]

ಅವಧಿ - (2014-2020)
ತಂದೆಯ ಹೆಸರು
ಶ್ರೀ ಶೇಖ್ ಅಹ್ಮದ್
ಜನ್ಮ ದಿನಾಂಕ
25.12.1957
ಜನ್ಮ ಸ್ಥಳ ದಾವಣಗೆರೆ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು  ಶ್ರೀಮತಿ ಪರ್ವೀನ್ ಖಾನಂ
ಮಕ್ಕಳು ಹೆಣ್ಣು - 05
ವಿದ್ಯಾರ್ಹತೆ ಬಿ.ಎ.
ವೃತ್ತಿ ಕೃಷಿ ಹಾಗೂ ವ್ಯಾಪಾರ
ಹೊಂದಿರುವ ಸ್ಥಾನಮಾನಗಳು 24.06.2014 ರಿಂದ 23.06.2020  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕಾಂಗ್ರೆಸ್

ಹೊಂದಿದ್ದ ಸ್ಥಾನಮಾನಗಳು :

ಕಾರ್ಯದರ್ಶಿ, ಕರ್ನಾಟಕ ಯುವ ಕಾಂಗ್ರೆಸ್, ಎಐಸಿಸಿ ಸದಸ್ಯರು, ಅಲ್ಪಸಂಖ್ಯಾತರ ಘಟಕ.

ಹವ್ಯಾಸಗಳು ಓದುವುದು
ಇತರೆ ಮಾಹಿತಿ ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಹೆಚ್ಚಿನ ಆಸಕ್ತಿ, ವಿದ್ಯಾಭ್ಯಾಸ ಮುಗಿದ ನಂತರ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ವಿದ್ಯಾರ್ಥಿಗಳೊಡನೆ ಒಡನಾಟ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕಳಕಳಿ.
ಖಾಯಂ ವಿಳಾಸ ನಂ. 303/2, ನರಸರಾಜ್ ರಸ್ತೆ, ದಾವಣಗೆರೆ ಜಿಲ್ಲೆ.
ಮೊಬೈಲ್‌ ಸಂಖ್ಯೆ 9845820869